"ಅವಳಿಗಳು ನಾವು,
ಆದರೆ ಒಂದು
ಮಾವಿನ ಲೋಭ
ನಮ್ಮನ್ನು ಬೇರೆ
ಮಾಡಿತು"
ಡಬ್ಬಿಂಗ್ ಒಂಥರಾ
ಟಾಸಲ್ಲಿ ಹೆಡ್ಡು
/ ಟೈ ಲು
ಬಿದ್ದಂಗೆ. ಯಾವಾಗ ಚೆನ್ನಾಗಿ ಬರುತ್ತೆ
ಯಾವಾಗ ಚೆನ್ನಾಗಿ
ಆಗಲ್ವೋ ಹೇಳೋಕಾಗಲ್ಲ.
ಮೇಲಿನ ಮಾಝಾದ
ಮೂಲ ಜಾಹೀರಾತು
ಎಷ್ಟು ಚೆನ್ನಾಗಿದೆಯೋ
ಗೊತ್ತಿಲ್ಲ, ಕನ್ನಡದಲ್ಲಿ ನೋಡೋಕೆ
ಸಖತ್ ಮಜವಾಗಿದೆ.