ಕಥೆ, ಕವನ, ಸಿನಿಮಾ, ವೇದಾಂತ, ಪ್ರಣಯ ಇತ್ಯಾದಿ, ಇದು ನನ್ನ ಮನದ ಗೋಡೆಯ ಅನಾವರಣ.
ಯಾರು ಅಳುವರೋ
ಯಾರು ನಗುವರೋ
ನಾನು ಸತ್ತರೆ
ಮುಂದೊಂದು ದಿನ
ಎಂಂದು ನೆನೆಯುತ್ತಾ
ಇಂದೇಕೆ ಕೊರಗುವೆ
ಮನುಜ
ಯಾರೂ ನಿನ್ನವರಲ್ಲ
ನಿನ್ನವರೂ ನಿನ್ನವರಲ್ಲ
ನಿನ್ನ ಮಣ್ಣು ಮಾಡಲೂ
ಅಷ್ಟು ಖರ್ಚಾಯಿತು
ಇಷ್ಟು ಪೋಲಾಯಿತು
ಎಂದು ಗೊಣಗುವರು
ನಿನ್ನ ವಿಮಾ ಹಣದ
ಕಡೆಗೆ ನೆಡೆಯುವರು