ಮಾರ್ಚ್ 21, 2016

Operation is successful...



  
airtel 4G ಸರಣಿಯ ಜಾಹೀರಾತುಗಳು ಮಾಡಿದ್ದೇ airtel ನ 4G ಸ್ಕೀಮನ್ನು ಪ್ರಚಾರ ಮಾಡಲು. ಆದರೆ ಫೇಮಸ್ ಆಗಿದ್ದು ಮಾತ್ರ ಅದರ ರೂಪದರ್ಶಿ ಸಾಷ ಚೆಟ್ರಿ. ಬೇಕಿದ್ದು ಬಿಟ್ಟು ಬೇರೆ ಎಲ್ಲ ಆಯ್ತು ಎನ್ನಲು ಹೇಳುವ Operation is successful, But the patient is dead ಅಂದರೆ ಇದೇ ಇರಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ