ಆಗಸ್ಟ್ 12, 2015

ಹಾವು ಬಂತು ಹಾವು...

3D ಚಿತ್ರಗಳನ್ನು ನೋಡಲು ಹೋದಾಗ 3D ಗ್ಲಾಸ್ ಕೊಡುವ ಹಾಗೆ, ಉಪ್ಪಿ 2 ಚಿತ್ರ ನೋಡಲು ಹೋಗೋ ಮಂದಿಗೆ ಪ್ರತಿ ಸಾಲಿನಲ್ಲಿ ಯಾರಾದರೂ ಒಬ್ಬರಿಗೆ ಪುಂಗಿ ಕೊಡುವ ಯೋಚನೆ ಇದೆಯಂತೆ.
ಯಾಕೆ ಗೊತ್ತಾ?
.
.
.
.
.
.
.
"
ಸಲ ಹುಳ ಬಿಡಲ್ಲ, ಹಾವನ್ನೇ ಬಿಡ್ತೀನಿ" ಅಂತ ಕೆಲವು ತಿಂಗಳುಗಳ ಹಿಂದೆ ಉಪ್ಪಿ ಹೇಳಿಕೆ ಕೊಟ್ಟಿದ್ರು, ಮರೆತು ಹೋಯ್ತಾ?ಚಿತ್ರ ಕೃಪೆ: ಅಂತರ್ಜಾಲ
ಇದೇ ಸಮಯಕ್ಕೆ ಆಪ್ತರಕ್ಷಕ ಫಿಲಂ ಅಲ್ಲಿರೋ "ಹಾವನ್ನು ಯಾರದ್ರೂ ಇಟ್ಕೋತಾರೆನೋ ಮಂಗ, ಹಾವು ಇರೋದೇ ಬಿಡೋಕಲ್ವಾ" ಅಂತ ವಿಷ್ಣು ದಾದಾ ಹೇಳುವ ದೃಶ್ಯ ನೆನಪಾಗ್ತಿದೆ. ಜೋಕ್  ಅರ್ಥ ಆದವರು ಸುಮ್ಮನಿರಿ, ಅರ್ಥ ಆಗದೆ ಇರೋರು ಚಿಂಟು ಟಿವಿ ನೋಡಿ
"ಹಾವು ಬಂತು ಹಾವು" ಅಂತ ಹೇಳಿ ಚಿಕ್ಕ ಹುಳ ಬಿಟ್ಟೆ ಅಂತ ಮೂಗು ಮುರಿಯಬೇಡಿ. ಆ ಸಮಯವೂ ಬರುತ್ತಿದೆ, ಅತೀ ಶೀಘ್ರದಲ್ಲಿ!!  ಸ್ಪೂರ್ತಿ: ನವೀನ್ ಸಾಗರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ