ಆಗಸ್ಟ್ 2, 2015

ಈ ಮನವು...

 

ಈ ಮನವು ಒಂದು ಅಕ್ಷಯ ಪಾತ್ರೆ,
ಮೊಗೆದಷ್ಟು ಸಿಹಿ ಕನಸುಗಳು,
ತೆರೆದಷ್ಟು ಮಧುರ ನೆನಪುಗಳು
ನಿನ್ನ ನೋಡಿ ಉಮ್ಮಳಿಸಿ ಬರುತಿವಿ ಇಂದು
- ಅರುಣ್ ಕುಮಾರ್ ಪಿ ಟಿ

ಮೊದಲಿಂದಲೂ ಕೃತಿ ಕರಬಂಧ ಅಂದ್ರೆ ನನಗೆ ಒಂಥರಾ ಕ್ರಷ್ ಜಾಸ್ತಿ, ಸಾಲುಗಳು ಬೇರೆ ಕೆಲವು ದಿನಗಳಿಂದ ತಲೆಯಲ್ಲಿ ಗುನುಗುತಿತ್ತು. ಯಾವಾಗ ಪ್ರಕಟಿಸಬೇಕು ಅಂತ ಗೊತ್ತಾಗ್ತಾ ಇರಲಿಲ್ಲ, ಅದಿಕ್ಕೆ ಸರಿಯಾಗಿ ಇವತ್ತು ಫೇಸ್ ಬುಕ್ಕಲ್ಲಿ ಫೋಟೋ ನೋಡಿದೆ. ಮುಂದೆ ಗೊತ್ತಲ್ಲ, ಮೊದಲೇ ನಾವು ಮೆಕ್ಯಾನಿಕಲ್ ಹುಡುಗರು, ಒಂದು ಸಣ್ಣ ನಗುವಿಗೆ ಬಿದ್ದು ಹೋಗೋ ನಮಗೆ ಇಂಥ ಬೆರಗು ನೋಡಿ ಮನಸ್ಸು ಕರಗೆ ಇರುತ್ತಾ?? ಸ್ಟ್ರೈಟ್ ಅಂಡ್ ಸಿಂಪಲ್: ಸುಮ್ಮನೆ ಬರೆದ ನಾಲ್ಕು ಸಾಲುಗಳು, ಕೃತಿ ಕರಬಂಧಗಾಗಿ ಅಂಕಿತ, ಅಷ್ಟೇ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ