ನವೆಂಬರ್ 14, 2015

ಬಾಲ್ಯದ ನೆನಪು... ಯೌವ್ವನದ ಕನಸು...


ಸಾಂದರ್ಭಿಕ ಚಿತ್ರ:  ಪ್ರದೀಪ್ ಎಂ ಆಚಾರ್

ದೊಡ್ಡವರು, ತಮ್ಮ ಬಾಲ್ಯದ ನೆನಪುಗಳ ನೆನೆದು ಚಿಕ್ಕವರಾಗೇ ಇದ್ದಿದ್ರೆ ಚೆನ್ನಾಗಿರ್ತಾ ಇತ್ತಲ್ಲ ಅಂದ್ಕೊಳ್ತಿದ್ದಾರೆ.

ಚಿಕ್ಕವರು, ದೊಡ್ಡವರಾಗಿ ಏನೆಲ್ಲಾ ಮಾಡಬಹುದಲ್ಲ ಅಂತ ತಮ್ಮ ಭವಿಷ್ಯದ ಕನಸು ಕಾಣುತ್ತಿದ್ದಾರೆ
 
"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ
- ಗೋಪಾಲಕೃಷ್ಣ ಆಡಿಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ