ಏಪ್ರಿಲ್ 4, 2016

ಡಬ್ಬಿಂಗ್ ಒಂಥರಾ...


"ಅವಳಿಗಳು ನಾವು,
ಆದರೆ ಒಂದು ಮಾವಿನ ಲೋಭ ನಮ್ಮನ್ನು ಬೇರೆ ಮಾಡಿತು"
ಡಬ್ಬಿಂಗ್ ಒಂಥರಾ ಟಾಸಲ್ಲಿ ಹೆಡ್ಡು / ಟೈ ಲು ಬಿದ್ದಂಗೆ. ಯಾವಾಗ ಚೆನ್ನಾಗಿ ಬರುತ್ತೆ ಯಾವಾಗ ಚೆನ್ನಾಗಿ ಆಗಲ್ವೋ ಹೇಳೋಕಾಗಲ್ಲ. ಮೇಲಿನ ಮಾಝಾದ ಮೂಲ ಜಾಹೀರಾತು ಎಷ್ಟು ಚೆನ್ನಾಗಿದೆಯೋ ಗೊತ್ತಿಲ್ಲ, ಕನ್ನಡದಲ್ಲಿ ನೋಡೋಕೆ ಸಖತ್ ಮಜವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ