ಮಾರ್ಚ್ 21, 2016

Operation is successful...  
airtel 4G ಸರಣಿಯ ಜಾಹೀರಾತುಗಳು ಮಾಡಿದ್ದೇ airtel 4G ಸ್ಕೀಮನ್ನು ಪ್ರಚಾರ ಮಾಡಲು. ಆದರೆ ಫೇಮಸ್ ಆಗಿದ್ದು ಮಾತ್ರ ಅದರ ರೂಪದರ್ಶಿ ಸಾಷ ಚೆಟ್ರಿ. ಬೇಕಿದ್ದು ಬಿಟ್ಟು ಬೇರೆ ಎಲ್ಲ ಆಯ್ತು ಎನ್ನಲು ಹೇಳುವ Operation is successful, But the patient is dead ಅಂದರೆ ಇದೇ ಇರಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ